‘... ರೆ ಚಿತ್ರಕ್ಕೆ ಡಿ.ಟಿ.ಎಸ್
Posted date: 21 Thu, Jan 2016 – 10:41:30 AM

ಸುಜನ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್.ಲೋಕೇಶ್(ಚಿಕ್ಕ ಬೇಗೂರು) ಅವರು ನಿರ್ಮಿಸುತ್ತಿರುವ ‘... ರೆ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ.
ಸುನೀಲ್‌ಕುಮಾರ್ ದೇಸಾಯಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ನಿರ್ದೇಶನವಿದೆ. ಜಿ.ಎಸ್.ಭಾಸ್ಕರ್ ಛಾಯಾಗ್ರಹಣ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ಕುಮಾರ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್, ಅನಂತನಾಗ್, ಹರ್ಷಿಕಾ ಪೂಣಚ್ಚ, ಸುಮನ್(ಹೊಸ ಪರಿಚಯ), ಲೋಕನಾಥ್, ಶಿವರಾಂ, ರಮೇಶ್‌ಭಟ್, ಶರತ್ ಲೋಹಿತಾಶ್ವ, ಜಿ.ಕೆ.ಗೋವಿಂದರಾವ್, ರಮೇಶ್ ಭಟ್, ಶ್ರೀನಿವಾಸಪ್ರಭು, ಚಿ.ಗುರುದತ್, ಮನದೀಪ್ ರಾಯ್, ಪ್ರಶಾಂತ್, ಚಿದಾನಂದ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed